ಸಂಗಾರೆಡ್ಡಿ ಜಿಲ್ಲೆ ಭಾರತದ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ . == ಭೂಗೋಳ == ಜಿಲ್ಲೆಯು 4,464.87 ಚದರ ಕಿಲೋಮೀಟರ್ (1,723.90 ಚದರ ಮೈಲಿ) ಪ್ರದೇಶದಲ್ಲಿ ಹರಡಿದೆ. == ಜನಸಂಖ್ಯಾಶಾಸ್ತ್ರ == 2011 ರ ಜನಗಣತಿಯ ಪ್ರಕಾರ, ಜಿಲ್ಲೆಯ 1,527,628 ಜನಸಂಖ್ಯೆಯನ್ನು ಹೊಂದಿದೆ. == ಆಡಳಿತ ವಿಭಾಗಗಳು == ಜಿಲ್ಲೆಯ ನಾರಾಯಣಖೇಡ್ , ಸಂಗಾರೆಡ್ಡಿ ಮತ್ತು ಜಹೀರಾಬಾದ್ ಆದಾಯ ವಿಭಾಗಳಾಗಿ ಮತ್ತು 20 ಮಂಡಲ್ ಗಳಾಗಿ ವಿಂಗಡಿಸಲಾಗಿದೆ. == ಆದಾಯ ವಿಭಾಗಗಳು == === ನಾರಾಯಣಖೆಡ್ === ಕಲ್ಹರ್ ಕಾಂಗ್ಟಿ ಮನೋರ್ ನಜಿಲ್ ಗಿಡ್ಡ ನಾರಾಯಣ್ ಖೇಡ್ ಸಿರ್ಗಾಪುರ್ === ಸಂಗಾರೆಡ್ಡಿ === ಅಮೀನ್ಪುರ್ ಅಂಡೋಲ್ ಗುಮ್ಮಡಿದಾಳ ಹತ್ನೋರಾ ಜಿನ್ನಾರಮ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2013-08-23 ವೇಬ್ಯಾಕ್ ಮೆಷಿನ್ ನಲ್ಲಿ. 2017-12-05 ವೇಬ್ಯಾಕ್ ಮೆಷಿನ್ ನಲ್ಲಿ.